ಮಹಿಷಾಸುರ ಮರ್ದಿನಿ (ಚಲನಚಿತ್ರ)
ಗೋಚರ
(ಮಹಿಷಾಸುರಮರ್ಧಿನಿ (ಚಲನಚಿತ್ರ) ಇಂದ ಪುನರ್ನಿರ್ದೇಶಿತ)
ಮಹಿಷಾಸುರ ಮರ್ದಿನಿ (ಚಲನಚಿತ್ರ) | |
---|---|
ಮಹಿಷಾಸುರಮರ್ಧಿನಿ | |
ನಿರ್ದೇಶನ | ಬಿ.ಎಸ್.ರಂಗಾ |
ನಿರ್ಮಾಪಕ | ಬಿ.ಎಸ್.ರಂಗಾ |
ಪಾತ್ರವರ್ಗ | ರಾಜಕುಮಾರ್ - ಮಹಿಷಾಸುರ ಸಾಹುಕಾರ್ ಜಾನಕಿ - ಗುಣವತಿ ಉದಯಕುಮಾರ್ - ರಂಭೇಶ, ನರಸಿಂಹರಾಜು - ವ್ಯಗ್ರಸಿಂಹ, ಸಂಧ್ಯಾ - ತ್ರಿಪುರಸುಂದರಿ , ಅಶ್ವಥ್ - ನಾರದ, ಗಣಪತಿಭಟ್- ಕರಿಷಾಸುರ , ರಾಜನಾಲ - ಇಂದ್ರ , ವಿ.ನಾಗಯ್ಯ - ಶುಕ್ರಾಚಾರ್ಯ, ಕುಚಲಕುಮಾರಿ - ನಾಗರಾಣಿ , ಸೂರ್ಯಕಲಾ - ಮಹಿಷಿ , ಇಂದ್ರಾಣಿ - ಶಚಿದೇವಿ , ರಮಾದೇವಿ - ಗುಡಾಣಿ , ಎಮ್.ಎನ್.ಲಕ್ಷ್ಮೀದೇವಿ - ಶಾಲಿನಿ, |
ಸಂಗೀತ | ಜಿ.ಕೆ.ವೆಂಕಟೇಶ್ |
ಛಾಯಾಗ್ರಹಣ | ಬಿ.ಎಸ್.ರಂಗಾ |
ಸಂಕಲನ | ಪಿ.ಜಿ.ಮೋಹನ್ , ಎಂ.ದೇವೇಂದ್ರನಾಥ್ , ಚಕ್ರಪಾಣಿ - ಸಹಾಯ |
ಬಿಡುಗಡೆಯಾಗಿದ್ದು | ೧೯೫೯ |
ನೃತ್ಯ | ಎ.ಕೆ.ಚೋಪ್ರಾ |
ಚಿತ್ರ ನಿರ್ಮಾಣ ಸಂಸ್ಥೆ | ವಿಕ್ರಂ ಪ್ರೊಡಕ್ಷನ್ಸ್ |
ಸಾಹಿತ್ಯ | ಚಿ.ಸದಾಶಿವಯ್ಯ |
ಹಿನ್ನೆಲೆ ಗಾಯನ | ರಾಜಕುಮಾರ್ ,ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ, ಪಿ.ಸುಶಿಲಾ, ಪಿ.ಲೀಲಾ,ಎ.ಪಿ.ಕೋಮಲ,ರಾಜರಾಜೇಶ್ವರಿ |
ಇತರೆ ಮಾಹಿತಿ | ರಾಜಕುಮಾರ್ ಅವರು ಈ ಚಿತ್ರದಲ್ಲಿ ಮೊದಲ ಬಾರಿಗೆ ಹಾಡಿದರು. ಇದು ಯುಗಳ ಗೀತೆ ಎಸ್.ಜಾನಕಿ ಅವರೊ೦ದಿಗೆ ಹಾಡಿದ್ದರು |
ಈ ಚಿತ್ರವು 8 ಭಾಷೆಗಳಲ್ಲಿ ತೆರೆ ಕಂಡಿತು.