Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

execute

ವಿಕ್ಷನರಿದಿಂದ
ಮುದ್ರಿಸಬಹುದಾದ ಆವೃತ್ತಿಯು ಇನ್ನು ಮುಂದೆ ಬೆಂಬಲಿಸುವುದಿಲ್ಲ ಮತ್ತು ರೆಂಡರಿಂಗ್ ದೋಷಗಳನ್ನು ಹೊಂದಿರಬಹುದು. ದಯವಿಟ್ಟು ನಿಮ್ಮ ಬ್ರೌಸರ್ ಬುಕ್‌ಮಾರ್ಕ್‌ಗಳನ್ನು ನವೀಕರಿಸಿ ಮತ್ತು ಬದಲಿಗೆ ಡೀಫಾಲ್ಟ್ ಬ್ರೌಸರ್ ಮುದ್ರಣ ಕಾರ್ಯವನ್ನು ಬಳಸಿ.

ಇಂಗ್ಲೀಷ್

ಕ್ರಿಯಾಪದ

execute

  1. ಎಸಗು,ಪೊದಳ್ಚು,ಎಸಗಿಸು,ಮಾಡಿಸು
  2. (ಕಾನೂನು ರೀತ್ಯಾ)ಮರಣದಂಡನೆ ವಿಧಿಸು,ಗಲ್ಲಿಗೇರಿಸು
  3. (ಆಜ್ಞೆ ಯಾ ಯೋಜನೆಯನ್ನು)ಅನುಸರಿಸು,ಕಾರ್ಯಗತಗೊಳಿಸು,ನೆರವೇರಿಸು
  4. (ನೃತ್ಯದಲ್ಲಿ ಕಷ್ಟವಾದ)ಹೆಜ್ಜೆ ಹಾಕು
  5. (ಸಂಗೀತದಲ್ಲಿ)ಕೃತಿಯನ್ನು ನುಡಿಸು,ಕೃತಿಯನ್ನು ಹಾಡು
"https://kn.wiktionary.org/w/index.php?title=execute&oldid=628944" ಇಂದ ಪಡೆಯಲ್ಪಟ್ಟಿದೆ