Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಸಾಹಿರ್ ಲುಧಿಯಾನ್ವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜನನಅಬ್ದುಲ್ ಹಾಯೀ
(೧೯೨೧-೦೩-೦೮)೮ ಮಾರ್ಚ್ ೧೯೨೧
ಲೂಧಿಯಾನ,ಪಂಜಾಬ್, ಭಾರತ
ಮರಣ25 October 1980(1980-10-25) (aged 59)
ಮುಂಬಯಿ (now Mumbai)
ವೃತ್ತಿಕವಿ,ಗೀತರಚನಕಾರ

ಸಾಹಿರ್ ಲುಧಿಯಾನ್ವಿ (ಉರ್ದು: ساحر لدھیانوی ) (ಮಾರ್ಚ್ ೮, ೧೯೨೧ಅಕ್ಟೋಬರ್ ೨೫, ೧೯೮೦) ಒಬ್ಬ ಜನಪ್ರಿಯ ಉರ್ದು ಕವಿ ಮತ್ತು ಹಿಂದಿ ಗೀತಸಾಹಿತಿಯಾಗಿದ್ದರು. ಸಾಹಿರ್ ಲುಧಿಯಾನ್ವಿ ಅವರ ಲೇಖನಾಮ. ಅವರು ಎರಡು ಬಾರಿ, ೧೯೬೪ ಹಾಗೂ ೧೯೭೭ರಲ್ಲಿ, ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು, ಮತ್ತು ೧೯೭೧ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದರು.ಇವರು ೨೫ ಅಕ್ಟೋಬರ್ ೧೯೮೦ ರಂದು ಮುಂಬೈನಲ್ಲಿ ನಿಧನರಾದರು.