Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಒರೆಗನೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒರೆಗನೊ [](ವೈಜ್ಞಾನಿಕ ನಾಮ ಒರಿಗ್ಯಾನಮ್ ವಲ್ಗೇರ್) ಪುದೀನ ಕುಟುಂಬದ (ಲೇಮಿಯೇಸಿಯಿ) ಒಂದು ಜಾತಿಯಾದ ಅರಿಗನಮ್‍ನ ಒಂದು ಸಾಮಾನ್ಯ ಪ್ರಜಾತಿ. ಇದು ಬೆಚ್ಚಗಿನ ಸಮಶೀತೋಷ್ಣ ಪಶ್ಚಿಮ ಹಾಗೂ ನೈಋತ್ಯ ಯೂರೇಷ್ಯಾ ಮತ್ತು ಮೆಡಿಟರೇನಿಯನ್ ಪ್ರದೇಶಕ್ಕೆ ಸ್ಥಳೀಯವಾಗಿದೆ. ಒರೆಗನೊ ೨೦ರಿಂದ ೮೦ ಸೆ.ಮಿ. ಎತ್ತರ ಬೆಳೆಯುವ ಮತ್ತು ೧-೪ ಸೆ.ಮಿ. ಉದ್ದನೆಯ ಅಭಿಮುಖ ಎಲೆಗಳನ್ನು ಹೊಂದಿರುವ ಒಂದು ಬಹುವಾರ್ಷಿಕ ಮೂಲಿಕೆ.

ಉಲ್ಲೇಖಗಳು

[ಬದಲಾಯಿಸಿ]


Oregano (অরেগানো)
"https://kn.wikipedia.org/w/index.php?title=ಒರೆಗನೊ&oldid=1249804" ಇಂದ ಪಡೆಯಲ್ಪಟ್ಟಿದೆ