Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಕೈವಾರ ರಾಜಾರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೈವಾರ ರಾಜಾರಾಯರು ೧೯೧೨ ಫೆಬ್ರುವರಿ ೨೯ರಂದು ಜನಿಸಿದರು. ನಾಟಕರಂಗದಲ್ಲಿ ಇವರು ಖ್ಯಾತನಾಮರು.

ಕೃತಿಗಳು

[ಬದಲಾಯಿಸಿ]

ದೊಡ್ಡ ನಾಟಕಗಳು

[ಬದಲಾಯಿಸಿ]
  • ಬುಡುಬುಡಿಕೆ
  • ಅಪ್ಟುಡೇಟ್ ಅಮ್ಮಯ್ಯ
  • ಸಂಸಾರ ಸತ್ಯಾಗ್ರಹ
  • ದಿಳ್ಳಿಯಿಂದ ಹಳ್ಳಿಗೆ
  • ಕಡೇ ದಿನ
  • ಬುದ್ಧಿವಂತಿಕೆ
  • ಮದುವೆ ಕರಾರು
  • ತಪ್ಯಾರದು

ಏಕಾಂಕ ನಾಟಕಗಳು

[ಬದಲಾಯಿಸಿ]
  • ಗಂಡನ ಜುಲ್ಮಾನೆ
  • ಪತ್ರ ಪ್ರಮಾದ
  • ಬೇಸ್ತು
  • The Accused
  • ನವದಂಪತಿಗಳು
  • ಭಾರತರತ್ನ ಜವಾಹರ್

ಪುರಸ್ಕಾರ

[ಬದಲಾಯಿಸಿ]
  • ೧೯೬೦ರಲ್ಲಿ ಭವನ್ಸ್ ಜರ್ನಲ್ ಏರ್ಪಡಿಸಿದ್ದ ಏಕಾಂಕ ನಾಟಕ ಸ್ಪರ್ಧೆಯಲ್ಲಿ ‘The Accused’ ಏಕಾಂಕ ನಾಟಕ ಪ್ರಥಮ ಬಹುಮಾನ ಪಡೆಯಿತು.