Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಕೋಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೋಟ್ ಬೆಚ್ಚಗಿರುವಿಕೆ ಅಥವಾ ಫ಼್ಯಾಷನ್‍ಗಾಗಿ ಗಂಡಸರು ಮತ್ತು ಹೆಂಗಸರು ಇಬ್ಬರಿಂದಲೂ ಧರಿಸಲಾಗುವ ಒಂದು ಉದ್ದನೆಯ ಉಡುಪು. ಕೋಟ್‍ಗಳು ವಿಶಿಷ್ಟವಾಗಿ ಉದ್ದ ತೋಳುಗಳನ್ನು ಹೊಂದಿರುತ್ತವೆ ಮತ್ತು ಮುಂಭಾಗದ ಕೆಳಗೆ ತೆರೆದಿರುತ್ತವೆ, ಮತ್ತು ಗುಂಡಿಗಳು, ಪತ್ತಿಗೆಗಳು, ವೆಲ್ಕ್ರೊ, ಮರದ ಗುಂಡಿಗಳು, ಬೆಲ್ಟ್‌ಗಳು, ಅಥವಾ ಇವುಗಳಲ್ಲಿ ಕೆಲವುಗಳ ಸಂಯೋಜನೆಯಿಂದ ಮುಚ್ಚಲ್ಪಡುತ್ತವೆ. ಇತರ ಸಂಭಾವ್ಯ ವೈಶಿಷ್ಟ್ಯಗಳು ಕೊರಳುಪಟ್ಟಿಗಳು ಮತ್ತು ಭುಜಪಟ್ಟಿಗಳನ್ನು ಒಳಗೊಂಡಿರುತ್ತವೆ.

"https://kn.wikipedia.org/w/index.php?title=ಕೋಟ್&oldid=525645" ಇಂದ ಪಡೆಯಲ್ಪಟ್ಟಿದೆ