Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಲೇಹ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೇಹ್ ಭಾರತದ ಲಡಾಖ್‍ನ ಜಂಟಿ ರಾಜಧಾನಿ ಮತ್ತು ಅತಿ ದೊಡ್ಡ ಪಟ್ಟಣವಾಗಿದೆ. ಲೇಹ್ ಹಿಮಾಲಯ ರಾಜ್ಯವಾದ ಲಡಾಖ್‍ನ ಐತಿಹಾಸಿಕ ರಾಜಧಾನಿಯೂ ಆಗಿತ್ತು. ಇದರ ಪೀಠವು ಲಡಾ‍ಖ್‍ನ ಅರಸು ಕುಟುಂಬದ ಹಿಂದಿನ ನಿವಾಸವಾಗಿದ್ದ ಲೇಹ್ ಅರಮನೆಯಲ್ಲಿತ್ತು.

ಸಾಂಪ್ರದಾಯಿಕ ಉಡುಪಿನಲ್ಲಿ ಲೇಹ್‍ನ ಜನರು

ಪೂರ್ವದಲ್ಲಿ ಟಿಬೆಟ್, ಪಶ್ಚಿಮಕ್ಕೆ ಕಾಶ್ಮೀರ ಮತ್ತು ಭಾರತ ಮತ್ತು ಚೀನಾ ನಡುವೆ ಶತಮಾನಗಳವರೆಗೆ ಸಿಂಧೂ ಕಣಿವೆಯ ಉದ್ದಕ್ಕೆ ಲೇಹ್ ಪ್ರಮುಖ ನಿಲುಗಡೆಯಾಗಿತ್ತು. ಸಾಗಿಸಲಾಗುತ್ತಿದ್ದ ಮುಖ್ಯ ಸರಕುಗಳೆಂದರೆ ಉಪ್ಪು, ಧಾನ್ಯ, ಪಾಶ್ಮ್ ಅಥವಾ ಕ್ಯಾಶ್ಮೀರ್ ಉಣ್ಣೆ, ತಾರಿಮ್ ಜಲಾನಯನ ಪ್ರದೇಶದ ಚರಸ್ ಅಥವಾ ಗಾಂಜಾ ರಾಳ, ಇಂಡಿಗೊ, ರೇಷ್ಮೆ ನೂಲು ಮತ್ತು ಬನಾರಸ್ ಬ್ರೊಕೇಡ್.

ಲೇಹ್ ಅರಮನೆಯ ಜೊತೆಗೆ ಲೇಹ್ ನಗರದ ನೋಟ, ನಾಮ್‍ಗ್ಯಾಲ್ ತ್ಸೆಮೊ ಮಠದಿಂದ

ಆಕರ್ಷಣೆಗಳು

[ಬದಲಾಯಿಸಿ]
ಲೇಹ್ ಮಾರುಕಟ್ಟೆಯಿಂದ ಲೇಹ್ ಅರಮನೆಯ ನೋಟ

ಲೇಹ್‌ನಲ್ಲಿ

  1. ಲೇಹ್ ಅರಮನೆ
  2. ನಾಮ್‍ಗ್ಯಾಲ್ ತ್ಸೆಮೊ ಗೊಂಪಾ
  3. ಶಾಂತಿ ಸ್ತೂಪ
  4. ಚೋ ಖಾಂಗ್ ಗೊಂಪಾ
  5. ಚಂಬಾ ದೇವಸ್ಥಾನ
  6. ಜಾಮಾ ಮಸೀದಿ
  7. ಗುರುದ್ವಾರ ಪಠಾರ್ ಸಾಹಿಬ್
  8. ಶಂಕರ್ ಗೊಂಪಾ ಮತ್ತು ಗ್ರಾಮ
  9. ಯುದ್ಧ ವಸ್ತು ಸಂಗ್ರಹಾಲಯ
  10. ವಿಜಯ ಗೋಪುರ
  11. ಜ಼ೋರಾವರ್ ಕೋಟೆ
  12. ಲಡಾಖ್ ಮ್ಯಾರಥಾನ್
  13. ದಾತುನ್ ಸಾಹಿಬ್

ಚಿತ್ರಗಳು

[ಬದಲಾಯಿಸಿ]

ಅಡಿಟಿಪ್ಪಣಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  • Janet Rizvi. Ladakh: Crossroads of High Asia. Second Edition. (1996). Oxford University Press, Delhi.  ISBN 0-19-564546-4.
  • Cunningham, Alexander. (1854). LADĀK: Physical, Statistical, and Historical with Notices of the Surrounding Countries. London. Reprint: Sagar Publications (1977).
  • Francke, A. H. (1977). A History of Ladakh. (Originally published as, A History of Western Tibet, (1907)). 1977 Edition with critical introduction and annotations by S. S. Gergan & F. M. Hassnain. Sterling Publishers, New Delhi.
  • Francke, A. H. (1914). Antiquities of Indian Tibet. Two Volumes. Calcutta. 1972 reprint: S. Chand, New Delhi.
  • Hilary Keating (July–August 1993). "The Road to Leh". Saudi Aramco World. Houston, Texas: Aramco Services Company. 44 (4): 8–17. ISSN 1530-5821. Archived from the original on 28 September 2012. Retrieved 2009-06-29.

ಹೆಚ್ಚಿನ ಓದಿಗೆ

[ಬದಲಾಯಿಸಿ]
  • Lonely Planet: Trekking in the Himalayas (Walking Guides)
  • Indiator: Hill stations in India

ಹೊರಗಿನ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಲೇಹ್&oldid=1223264" ಇಂದ ಪಡೆಯಲ್ಪಟ್ಟಿದೆ