Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಷರ್ಲಾಕ್ ಹೋಮ್ಸ್ (೨೦೦೯ ಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಷರ್ಲಾಕ್ ಹೋಮ್ಸ್
ನಿರ್ದೇಶನಗಯ್ ರಿಚ್ಚಿ[]
ನಿರ್ಮಾಪಕಜೊಎಲ್ ಸಿಲ್ವರ್
ಲಿಯೊನೆಲ್ ವಿಗ್ರಾಮ್
ಸೂಸನ್ ಡವ್ನಿ
ಡನ್ ಲಿನ್[]
ಚಿತ್ರಕಥೆಮೈಕಲ್ ರಾಬರ್ಟ್ ಜಾನ್ಸನ್
ಆಂಟನಿ ಪೆಕ್ಖ್ಹಾಮ್
ಸೈಮನ್ ಕಿಂಬರ್ಗ್
ಕಥೆಲೈಯೊನೆಲ್ ವಿಗ್ರಾಮ್
ಮೈಕಲ್ ರಾಬರ್ಟ್ ಜಾನ್ಸನ್
ಪಾತ್ರವರ್ಗರಾಬರ್ಟ್ ಡವ್ನಿ ಜುನಿಯರ್
ಜೂಡ್ ಲಾ
ರಶೆಲ್ ಮೆಕಡಮ್ಸ್
ಮಾರ್ಕ್ ಸ್ತ್ರಾಂಗ್
ಸಂಗೀತಹಾನ್ಸ್ ಜಿಮ್ಮರ್
ಛಾಯಾಗ್ರಹಣಫಿಲಿಪ್ ರಸ್ಸೆಲ್ಟ್
ಸಂಕಲನಜೇಮ್ಸ್ ಹರ್ಬರ್ಟ್
ಭಾಷೆಆಂಗ್ಲ

ಷರ್ಲಾಕ್ ಹೋಮ್ಸ್ ೨೦೦೯ರ ಗೈ ರಿಚ್ಚಿ ನಿರ್ದೆಶಿಸಿರುವ ಆಮ್ಗ್ಲ ಚಲನಚಿತ್ರ.ಈ ಚಿತ್ರ ಸರ್ ಆರ್ತರ್ ಕೊನನ್ ಡಾಯ್ಲ್ ಬರೆದಿರುವ ಷರ್ಲಾಕ್‌ ಹೋಮ್ಸ್‌ ಆಧಾರಿತವಾಗಿದೆ. ರಾಬರ್ಟ್ ಡವ್ನಿ ಜುನಿಯರ್ ಹಾಗು ಜೂಡ್ ಲಾ ಷರ್ಲಾಕ್ ಹಾಗು ವಾಟ್ಸನ್ ಪಾತ್ರಗಳನ್ನು ನಟಸಿದ್ದಾರೆ.ಚಿತ್ರದಲ್ಲಿ ಹೋಮ್ಸ್ ಹಾಗು ವಾಟ್ಸನ್, ಹಳೇ ಸ್ನೇಹಿತೆ ಇರೀನ್ ಆಲ್ಡರ್ ಸಹಾಯದೊಂದಿಗೆ ಲಂಡನ್ ನಗರದಲ್ಲಿ ನಡೆದ ಸರಣಿ ಕೊಲೆಯ ಬಗ್ಗೆ ತನಿಖೆ ಮಾಡುತ್ತಾರೆ.ಮಾರ್ಕ್ ಸ್ತ್ರಾಂಗ್ ಖಳನಾಯಕನಾದ ಲಾರ್ಡ್ ಬ್ಲಾಕ್ವುಡ್ ಪಾತ್ರ ವಹಿಸುತ್ತಾನೆ.ಇವನನ್ನು ಗಲ್ಲಿಗೆರಿಸಿದ ಮೇಲೆ ವೈಜ್ಞಾನಿಕ ತಂತ್ರಜ್ಞಾನ ಬಳಿಸಿ ಬದುಕುಳಿಯುತ್ತನೆ.

ಈ ಚಿತ್ರ ಯು.ಎಸ್.ಎ.ಯಲ್ಲಿ ೨೫ ಡಿಸಂಬರ್ ೨೦೦೯ರಂದು ಯು.ಕೆ. ಇತರ ದೇಶಗಳಲ್ಲಿ ೨೬ ಡಿಸಂಬರ್ ೨೦೦೯ರಂದು ಬಿಡುಗಡೆಯಾಯಿತು.[]

ಚಿತ್ರವು ಸಕಾರಾತ್ಮಕ ವಿಮರ್ಷೆಗಳನ್ನು ಪಡೆದು ಹಿಟ್ ಚಿತ್ರವಾಯಿತು.[]ರಾಬರ್ಟ್ ದವ್ನಿ ಜುನಿಯರ್ ಈ ಚಿತ್ರಕ್ಕೆ ಗೋಲ್ಡನ್ ಗ್ಲೋಬ್ ಅವಾರ್ಡ್ ಫಾರ್ ಬೆಸ್ಟ್ ಕಾಮಿಡೀ ಆಕ್ಟರ್ ಪ್ರಶಸ್ತಿ ಪಡೆದರು.ಎರಡು ಅಕಡಮಿ ಪ್ರಶಸ್ತಿಗಳಿಗೆ ನಾಮಕರಣ ಮಾಡಲಾಯಿತು, ಆದರೆ ಚಿತ್ರ ಅದನ್ನು ಗೆಲ್ಲಲು ಅಸಾಧ್ಯವಾಯಿತು.

೧೬ ಡಿಸಂಬರ್ ೨೦೧೧ರಂದು ಈ ಚಿತ್ರದ ಉತ್ತರಭಾಗ ಷರ್ಲಾಕ್ ಹೋಮ್ಸ್:ಅ ಗೇಮ್ ಆಫ್ ಶಾಡೋಸ್ ಬಿಡುಗಡೆಯಾಯಿತು. []

ಬಾಹ್ಯಪುಟಗಳು

[ಬದಲಾಯಿಸಿ]

ಷರ್ಲಾಕ್ ಹೋಮ್ಸ್ ಚಿತ್ರದ ಅಧಿಕೃತ ತಾಣ

ಉಲ್ಲೇಖಗಳು

[ಬದಲಾಯಿಸಿ]
  1. http://sherlock-holmes-movie.warnerbros.com/dvd/index.html
  2. http://en.wikipedia.org/wiki/Sherlock_Holmes_%282009_film%29
  3. "ಆರ್ಕೈವ್ ನಕಲು". Archived from the original on 2012-08-02. Retrieved 2013-10-08.
  4. "ಆರ್ಕೈವ್ ನಕಲು". Archived from the original on 2009-02-26. Retrieved 2013-10-08.
  5. http://www.slashfilm.com/sherlock-holmes-2-gets-december-2011-release-date-rachel-mcadams-will-return/