Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಸಿಗ್ರಿಡ್ ಅಂಡ್‍ಸೆಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಗ್ರಿಡ್ ಅಂಡ್‍ಸೆಟ್
ಜನನ(೧೮೮೨-೦೫-೨೦)೨೦ ಮೇ ೧೮೮೨[]
Kalundborg, Denmark[]
ಮರಣ10 June 1949(1949-06-10) (aged 67)
ಲಿಲ್ಲೆಹ್ಯಾಮ್ಮರ್,ನಾರ್ವೆ
ವೃತ್ತಿಬರಹಗಾರ್ತಿ
ರಾಷ್ಟ್ರೀಯತೆನಾರ್ವೆ
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1928
ಸಂಬಂಧಿಗಳು
  • Ingvald Martin Undset (father)[]
  • Anna Marie Charlotte Nicoline née Gyth (mother)[]

ಸಿಗ್ರಿಡ್ ಅಂಡ್‍ಸೆಟ್ (20 ಮೇ 1882 – 10 ಜೂನ್ 1949) ನಾರ್ವೆ ದೇಶದ ಬರಹಗಾರ್ತಿ. ಇವರಿಗೆ ೧೯೨೮ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ಕೊಡಲ್ಪಟ್ಟಿದೆ.[] ಅಂಡ್‍ಸೆಟ್ ಡೆನ್ಮಾರ್ಕ್ ದೇಶದ ಕಲುಂಡ್‍ಬೊರ್ಗ್ ಎಂಬಲ್ಲಿ ಜನಿಸಿದರೂ ಅವರ ಕುಟುಂಬದವರು ಅವರಿಗೆ ಕೇವಲ ಎರಡು ವರ್ಷ ಪ್ರಾಯವಾಗಿದ್ದಾಗಲೇ ನಾರ್ವೆ ದೇಶಕ್ಕೆ ಬಂದು ನೆಲಸಿದರು.ಇವರು ನಾಜಿ ಜರ್ಮನಿಯ ವಿರುದ್ಧವಾಗಿದ್ದುದರಿಂದ ೧೯೪೦ರಲ್ಲಿ ಅಮೇರಿಕಕ್ಕೆ ಹೋದರೂ ಎರಡನೆಯ ಮಹಾಯುದ್ಧದ ನಂತರ ೧೯೪೫ರಲ್ಲಿ ನಾರ್ವೆಗೆ ಪುನಃ ಬಂದು ನೆಲಸಿದರು.

Sigrid Undset as a young girl

ಇವರ ಪ್ರಸಿದ್ಧ ಪುಸ್ತಕ ಕ್ರಿಸ್ಟೀನ್ ಲಾವ್ರನ್ಸ್‍ಡಟ್ಟೆರ್ ಸ್ಕಾಂಡಿನೇವಿಯಾದ ಮಧ್ಯಯುಗೀನ ಜನಜೀವನವನ್ನು ಒಬ್ಬ ಹೆಣ್ಣಿನ ಹುಟ್ಟಿನಿಂದ ಸಾವಿನವರೆಗಿನ ಅನುಭವಗಳ ಮೂಲಕ ಚಿತ್ರಿಸುತ್ತದೆ. ಇದು ಒಂದು ಮೂರು ಸಂಪುಟಗಳ ಕಥಾನಕವಾಗಿದ್ದು,೧೯೨೦ ಮತ್ತು ೧೯೨೨ರಲ್ಲಿ ಪ್ರಕಟವಾಯಿತು. ೧೯೨೫ ಮತ್ತು ೧೯೨೭ರಲ್ಲಿ ಪ್ರಕಟವಾದ ದಿ ಮಾಸ್ಟರ್ ಆಫ್ ಹೆಸ್ವಿಕೆನ್ ಎಂಬ ಕೃತಿ ಕೂಡಾ ಇದೇ ವಿಷಯಗಳನ್ನೊಳಗೊಂಡಿದೆ. ಈ ಎರಡೂ ಬರಹಗಳನ್ನು ಪರಿಗಣಿಸಿ ಅವರಿಗೆ ನೋಬೆಲ್ ಪ್ರಶಸ್ತಿ ನೀಡಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ "Fødte Kvindekøn". Kirkebog. 1880–1892 (in Danish). Vor Frue Sogn (Kalundborg). 1882. p. 166. Doktor philosof Ingvald Martin Undset og Hustru Anna Marie Charlotte Nicoline, født Gyth, 26 Aar 1/2 {{cite book}}: Unknown parameter |trans_chapter= ignored (help); Unknown parameter |trans_title= ignored (help)CS1 maint: location missing publisher (link) CS1 maint: unrecognized language (link)
  2. Sigrid Undset (Store norske leksikon)


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]