Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

foundation

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

foundation

  1. ಅಡಿಗಲ್ಲು, ಅಡಿಗಟ್ಟು, ಆರ‍್ಮ, ತಳಕಟ್ಟು, ತಳಗಲ್ಲು, ನೆಲೆ, ಹದಿ
  2. ಸ್ಥಾಪನೆ,ಪ್ರತಿಷ್ಠಾಪನೆ
  3. (ದತ್ತಿ ಬಿಟ್ಟು ಸ್ಥಾಪಿಸಿದ)ಸಂಸ್ಥೆ,ಪ್ರತಿಷ್ಠಾನ
  4. ಆಧಾರ,ಮೂಲತತ್ವ
  5. ಪಾಯ,ಬುನಾದಿ,ತಳಹದಿ,ಅಸ್ತಿವಾರ,ಅಡಿಗಲ್ಲು,ತಳಪಾಯ
  6. (ಮುಖಕ್ಕೆ ಪ್ರಸಾಧನ ವಸ್ತುಗಳನ್ನು ಹಾಕುವುದಕ್ಕೆ ಮುಂಚೆ ಬಳಸುವ)ಅಡಿಲೇಪ
"https://kn.wiktionary.org/w/index.php?title=foundation&oldid=630384" ಇಂದ ಪಡೆಯಲ್ಪಟ್ಟಿದೆ