question
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]question
- ಕೇಳ್ವಿ,ಕೇಳ್ವೆ,ಕೇಳಿವೆ,ಕೇಳುವೆ,ಪ್ರಶ್ನೆ,ಪ್ರಶ್ನಾರ್ಥಕ ವಾಕ್ಯ
- ಬಿಡಿಸಬೇಕಾದ ಸಮಸ್ಯೆ,ಬಿಡಿಸಬೇಕಾದ ಪ್ರಶ್ನೆ,ಪರಿಹರಿಸಬೇಕಾದ ತೊಡಕು,ಪರಿಹಾರ್ಯ ಸಮಸ್ಯೆ
- ಸಂದೇಹ,ಆಕ್ಷೇಪಣೆ,ಅನುಮಾನ
ಕ್ರಿಯಾಪದ
[ಸಂಪಾದಿಸಿ]question
- ಪ್ರಶ್ನಿಸು,ಪ್ರಶ್ನೆಮಾಡು,ಕೇಳು
- (ಒಬ್ಬ ವ್ಯಕ್ತಿಯನ್ನು)ಪರೀಕ್ಷೆಗೆ ಒಳಪಡಿಸು
- ಸಂದೇಹಪಡು,ಆಕ್ಷೇಪಣೆ ಎತ್ತು,ಪ್ರಶ್ನಿಸು