Location via proxy:   [ UP ]  
[Report a bug]   [Manage cookies]                
ವಿಷಯಕ್ಕೆ ಹೋಗು

ಜಿಬೂಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಿಬೂಟಿ ಗಣರಾಜ್ಯ
جمهورية جيبوتي
Jumhūriyyat Jībūtī
[Jamhuuriyadda Jabuuti] Error: {{Lang}}: text has italic markup (help)
République de Djibouti
Flag of Djibouti
Flag
Coat of arms of Djibouti
Coat of arms
Anthem: "ಜಿಬೂಟಿ"
Location of Djibouti
Capitalಜಿಬೂಟಿ ನಗರ
Largest cityರಾಜಧಾನಿ
Official languagesಅರಾಬಿಕ್ ಮತ್ತು ಫ್ರೆಂಚ್
Demonym(s)Djiboutian
Governmentಸಂಸದೀಯ ಗಣರಾಜ್ಯ
• ರಾಷ್ಟ್ರಾಧ್ಯಕ್ಷ
ಇಸ್ಮಾಯಿಲ್ ಒಮರ್ ಗ್ವೆಲ್ಲೆ
• ಪ್ರಧಾನಿ
ಡಿಲೈಟ ಮೊಹಮ್ಮದ್ ಡಿಲೈಟ
ಸ್ವಾತಂತ್ರ್ಯ 
• ದಿನಾಂಕ
ಜೂನ್ 27 1977
• Water (%)
0.09 (20 km² / 7.7 mi²)
Population
• July 2007 estimate
496,374[] (160ನೆಯದು)
• 2000 census
460,700
GDP (PPP)2005 estimate
• Total
$1.641 ಬಿಲಿಯನ್ (164ನೆಯದು)
• Per capita
$2,070 (141ನೆಯದು)
HDI (2004)0.494
low · 148ನೆಯದು
Currencyಜಿಬೂಟಿಯನ್ ಫ್ರಾಂಕ್ (DJF)
Time zoneUTC+3 (EAT)
• Summer (DST)
UTC+3 (ಪರಿಗಣನೆಯಲ್ಲಿಲ್ಲ)
Calling code253
ISO 3166 codeDJ
Internet TLD.dj

ಜಿಬೂಟಿ (ಅರಾಬಿಕ್‌ನಲ್ಲಿ جيبوتي ), ಅಧಿಕೃತವಾಗಿ ಜಿಬೂಟಿ ಗಣರಾಜ್ಯವೆಂದು ಕರೆಲ್ಪಡುವ ಈ ನಾಡು ಪೂರ್ವ ಆಫ್ರಿಕಾದಲ್ಲಿನ ಒಂದು ಸಾರ್ವಭೌಮ ರಾಷ್ಟ್ರವಾಗಿದೆ. ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಗಳ ತೀರದಲ್ಲಿರುವ ಜಿಬೂಟಿಯ ಉತ್ತರದಲ್ಲಿ ಎರಿಟ್ರಿಯ; ಪಶ್ಚಿಮ ಮತ್ತು ದಕ್ಷಿಣದಲ್ಲಿ ಇಥಿಯೋಪಿಯ ಮತ್ತು ಆಗ್ನೇಯದಲ್ಲಿ ಸೋಮಾಲಿಯ ದೇಶಗಳಿವೆ. ಜಿಬೂಟಿಯ ಕೆಂಪು ಸಮುದ್ರದ ತೀರದಿಂದ ೨೦ ಕಿ.ಮೀ. ಆಚೆಗೆ ಅರೇಬಿಯ ಜಂಬೂದ್ವೀಪವಿದೆ.

  1. ಉಲ್ಲೇಖ ದೋಷ: Invalid <ref> tag; no text was provided for refs named 2007factbook
"https://kn.wikipedia.org/w/index.php?title=ಜಿಬೂಟಿ&oldid=1071952" ಇಂದ ಪಡೆಯಲ್ಪಟ್ಟಿದೆ